Material featured on this site may be reproduced free of charge in any format or media without requiring specific permission. This is subject to the material being reproduced accurately and not being used in a derogatory manner or in a misleading context. Where the material is being published or issued to others, the source must be prominently acknowledged.However, the permission to reproduce this material does not extend to any material on this site, which is explicitly identified as being the copyright of a third party. Authorisation to reproduce such material must be obtained from the copyright holders concerned.
ಹಕ್ಕು ಸ್ವಾಮ್ಯ ನೀತಿ
(ಪ್ರಕಟಿತ ಮಾಹಿತಿ ಮುಕ್ತ ಬಳಕೆಗೆ ಲಭ್ಯವಿದ್ದರೆ)
- ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯನ್ನು ಮರು ಪ್ರಕಟಿಸಲು ಇ-ಮೇಲ್ ಮೂಲಕ ನಮಗೆ ಅಥವಾ ಜಾಲತಾಣ ಒಡೆತನದ ಸಂಸ್ಥೆಗೆ ತಿಳಿಸಿ ಮುಕ್ತವಾಗಿ ಬಳಸಿಕೊಳ್ಳಬಹುದು.
- ಮಾಹಿತಿಯನ್ನು ಯಥಾವತ್ತಾಗಿ ಮರುಪ್ರಕಟಿಸಬಹುದೇ ಹೊರತು ಅದನ್ನು ತಿರುಚುವುದಕ್ಕಾಗಲಿ ಅಥವಾ ದಾರಿ ತಪ್ಪಿಸುವ ವಿಧಾನದಲ್ಲಿ ಬಳಕೆ ಮಾಡುವಂತಿಲ್ಲ.
- ಮರು ಪ್ರಕಟಿಸುವಾಗ ಮತ್ತು ಮರು ಪ್ರಕಟಣೆಗೆ ಶಿಫಾರಸ್ಸು ಮಾಡುವಾಗ ಮಾಹಿತಿಯ ಮೂಲವನ್ನು ನಮೂದಿಸಬೇಕು.
- ಮೂರನೇ ವ್ಯಕ್ತಿ ಮರು ಪ್ರಕಟಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಮೂರನೇ ವ್ಯಕ್ತಿ ಮರು ಪ್ರಕಟಿಸಲು ಬಯಸಿದರೆ ಹಕ್ಕುಸ್ವಾಮ್ಯ ಹೊಂದಿರುವವರ ಅನುಮತಿ ಪಡೆದುಕೊಳ್ಳಬೇಕು.
ಹಕ್ಕುಸ್ವಾಮ್ಯ ನೀತಿ
(ಪ್ರಕಟಿತ ವಿಷಯಗಳ ಮರುಬಳಕೆಗೆ ನಿಬಂಧನೆಗಳಿದ್ದರೆ)
- ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವುದರಿಂದ ಅವುಗಳ ಮರು ಪ್ರಕಟಣೆಗೆ ಇ - ಆಡಳಿತ ಕೇಂದ್ರ ಇಲಾಖೆಯ ಅನುಮತಿ ಕಡ್ಡಾಯವಾಗಿದೆ.
- ಅನುಮತಿಯನ್ನು ಪಡೆದುಕೊಳ್ಳಲು ಗೆ ಇ-ಮೇಲ್ ಮೂಲಕ ಮನವಿ ಮಾಡಬಹುದು.